ಗಣೇಶ ದೇವಾಡಿಗ ಗಂಗೊಳ್ಳಿ ಇವರಿಗೆ ನೆರವಿನ ಸಹಾಯ ಬೇಕಾಗಿದೆ.
ಗಂಗೊಳ್ಳಿ ನಿವಾಸಿ ನಾರಯಣ ದೇವಾಡಿಗ ಹಾಗೂ ಗಂಗಾ ದೇವಾಡಿಗರ ಮಗನಾದ ಗಣೇಶ(19 ವರ್ಷ) ಕಳೆದ 19ವರುಷದಿಂದ ಅನಾರೋಗ್ಯ ಪೀಡಿತನಾಗಿದ್ದು ವೈದ್ಯರಿಗೆ ತಿಳಿಯದೆ ಇರುವ ವಿಚಿತ್ರವಾದ ಖಾಯಿಲೆಯಿಂದ ಬಳಲುತ್ತಿದ್ದು ಇದೀಗ ಮಣಿಪಾಲ್ ಆಸ್ಪತ್ರೆಯಲ್ಲಿ ICU ಅಲ್ಲಿ ಇದ್ದಾನೆ ಇದಾಗಲೆ ಕೆಲವು ಲಕ್ಷ ಹಣ ಖರ್ಚು ಆಗಿದೆ. ಊಟಕ್ಕು ಪರದಾಡುವ ಸ್ತಿಥಿ ಈ ಕುಟುಂಬದ್ದು ಇದೀಗ __1ರಿಂದ2 ಲಕ್ಷ ವರೆಗೆ ಕೇವಲ ಪರೀಕ್ಷೆ ವೆಚ್ಚ ಬೇಕೆಂದು ವೈದರು ತಿಳಿಸಿರುತ್ತಾರೆ. ಇವರಿಗೆ ನೆರವಿನ ಸಹಾಯ ಬೇಕಾಗಿದೆ.
NETHRAVATHI DEVADIGA
CORPORATION BANK
VADERAHOBLI BRANCH
A/c No - 027300101022509
IFSC CODE -CORP0000273 CONTACT NO - 9739529746
Comments
Post a Comment