ವೈದ್ಯಕೀಯ ನೆರೆವಿಗೆ ಮನವಿ : ಶ್ರೀಮತಿ ಸರಸ್ವತಿ ರವಿ ದೇವಾಡಿಗ
ಕಾರ್ಕಳ ಶಿವಪುರ ನಿವಾಸಿಯಾದ ಶ್ರೀಮತಿ ಸರಸ್ವತಿ ರವಿ ದೇವಾಡಿಗರು 6 ತಿಂಗಳ ಗರ್ಬಿಣಿ ಇರುವಾಗಲೇ ಡೇಲಿವರಿಯಾಗಿದ್ದು ಒಂದು ಮಗು ತೀರಿಕೋoಡಿದ್ದು ಇನ್ನೊoದು ಮಗುವನ್ನು ಮಣಿಪಾಲ ಕೆಎಮ್ ಸಿ ಆಸ್ಪತ್ರೆಯಲ್ಲಿ ತೀವ್ರ ನಿಘಾ ಘಟಕದ್ದಲ್ಲಿರಿಸಿದ್ದಾರೆ.ಸುಮಾರು 12 ವಾರಗಳ ಕಾಲ ತೀವ್ರ ನಿಘಾ ಘಟಕದಲ್ಲಿ ಇಡಬೇಕು ಅದಕ್ಕಾಗಿ ಸುಮ್ಮಾರು 3 ಲಕ್ಷ ರೂಪಾಯಿ ವೆಚ್ಚ ತಗಲುವುದೇಂದು ವೈದ್ಯರು ತಿಳಿಸಿದ್ದಾರೆ.ಈ ಬಡ ಕುಟುoಬ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದು ಸಾಹಾಯಕ್ಕಾಗಿ ಸಮಾಜಭಾಂಧವರಲ್ಲಿ ಮನವಿ ಮಾಡಿದ್ದಾರೆ.
Corporation Bank
A/c no: 520291027502959
ifsc code :corp0002976
Saraswati Balehitlu mane
ಹೆಚ್ಚಿನ ಮಾಹಿತಿಗಾಗಿ ಸoಪರ್ಕಿಸಿ
ಸಾಧು ಶೇರಿಗಾರ್
8105679172
Comments
Post a Comment