Posts

Showing posts from April, 2017

ಬೆoಗಳೂರು ನಿವಾಸಿ ಶ್ರೀಮತಿ ನಾಗರತ್ನ ದೇವಾಡಿಗ

Image
News By : Ganesh Sherighar ಬೆoಗಳೂರು ನಿವಾಸಿ ಶ್ರೀಮತಿ ನಾಗರತ್ನ ದೇವಾಡಿಗ ಇವ್ರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಸಾಕಸ್ಟು ಖರ್ಚು ಮಾಡಿರುತ್ತಾರೆ.ಈಗ ಪುನಃ ಎರಡು ಖೀಮೋ ತೆರಪಿ ಮತ್ತು ಗರ್ಭಕೋಶದ ಆಪರೇಶನ್ ತುರ್ತಾಗಿ  ಮಾಡಬೇಕೇಂದು ವೈದ್ಯರು ತಿಳಿಸಿದ್ದಾರೆ.ಇವರ ಪತಿ ಮೊದಲೆ ಕಿಡ್ನಿ ಅಪರೇಶನ್ ಗೆ ಒಳಗಾಗಿದ್ದು ವಯಸ್ಸಾಗೀದ್ದು ಹೆಚ್ಚು  ಕೆಲಸ ಮಾಡಲಾಗುತ್ತೀಲ್ಲ.ಇದು ನಾಲ್ಕು ಹೆಣ್ಣು ಮಕ್ಕಳಿರುವ ಬಡ ಕುಟುoಬ ವಾಗಿದ್ದು ವೈದ್ಯಕೀಯ ವೆಚ್ಚ ಒಂದುವರೇ ಲಕ್ಷ ರುಪೈ ಹೋಂದಿಸಲಾಗದೆ ದಾನಿಗಳ ಸಾಹಾಯಕ್ಕಾಗಿ ಕಾತರಿಸಿದೆ. Phone :7676732065 Bank Details: Nagarathna Karnataka Bank Nelamangala Branch  A/c No:5572500101667001 IFSC Code: KARB0000557