ಬೆoಗಳೂರು ನಿವಾಸಿ ಶ್ರೀಮತಿ ನಾಗರತ್ನ ದೇವಾಡಿಗ


News By : Ganesh Sherighar

ಬೆoಗಳೂರು ನಿವಾಸಿ ಶ್ರೀಮತಿ ನಾಗರತ್ನ ದೇವಾಡಿಗ ಇವ್ರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಸಾಕಸ್ಟು ಖರ್ಚು ಮಾಡಿರುತ್ತಾರೆ.ಈಗ ಪುನಃ ಎರಡು ಖೀಮೋ ತೆರಪಿ ಮತ್ತು ಗರ್ಭಕೋಶದ ಆಪರೇಶನ್ ತುರ್ತಾಗಿ  ಮಾಡಬೇಕೇಂದು ವೈದ್ಯರು ತಿಳಿಸಿದ್ದಾರೆ.ಇವರ ಪತಿ ಮೊದಲೆ ಕಿಡ್ನಿ ಅಪರೇಶನ್ ಗೆ ಒಳಗಾಗಿದ್ದು ವಯಸ್ಸಾಗೀದ್ದು ಹೆಚ್ಚು  ಕೆಲಸ ಮಾಡಲಾಗುತ್ತೀಲ್ಲ.ಇದು ನಾಲ್ಕು ಹೆಣ್ಣು ಮಕ್ಕಳಿರುವ ಬಡ ಕುಟುoಬ ವಾಗಿದ್ದು ವೈದ್ಯಕೀಯ ವೆಚ್ಚ ಒಂದುವರೇ ಲಕ್ಷ ರುಪೈ ಹೋಂದಿಸಲಾಗದೆ ದಾನಿಗಳ ಸಾಹಾಯಕ್ಕಾಗಿ ಕಾತರಿಸಿದೆ.
Phone :7676732065

Bank Details:

Nagarathna
Karnataka Bank
Nelamangala Branch 
A/c No:5572500101667001
IFSC Code: KARB0000557 


























Comments

Popular posts from this blog

ವೈದ್ಯಕೀಯ ನೆರೆವಿಗೆ ಮನವಿ : ಶ್ರೀಮತಿ ಸರಸ್ವತಿ ರವಿ ದೇವಾಡಿಗ

ಕುಮಾರಿ ಪ್ರಣವಿ ದೇವಾಡಿಗ 2 ವರುಷ 4 ತಿಂಗಳಿನ ಪುಟ್ಟ ಬಾಲೆ, ಬ್ಲಡ್ ಕ್ಯಾನ್ಸರ್(Blood cancer) ಇಂದ ಬಳಲುತಿದಲೇ.

ಲಕ್ಷ್ಮಿ ಸುಬ್ಬ ದೇವಾಡಿಗ : ಕಿರಿಮಂಜೇಶ್ವರ