Posts

Showing posts from January, 2018

ಕುಮಾರಿ ಪ್ರಣವಿ ದೇವಾಡಿಗ 2 ವರುಷ 4 ತಿಂಗಳಿನ ಪುಟ್ಟ ಬಾಲೆ, ಬ್ಲಡ್ ಕ್ಯಾನ್ಸರ್(Blood cancer) ಇಂದ ಬಳಲುತಿದಲೇ.

Image
ಕುಮಾರಿ ಪ್ರಣವಿ ದೇವಾಡಿಗ 2 ವರುಷ 4 ತಿಂಗಳಿನ ಪುಟ್ಟ ಬಾಲೆ, ಬ್ಲಡ್ ಕ್ಯಾನ್ಸರ್(Blood cancer) ಇಂದ ಬಳಲುತಿದಲೇ..ಇವರು ಮಂಗಳೂರಿನ ಮಣ್ಣಾಗುಡ್ಡೆಯ ,ಅಮ್ಮು ಮೊಯಿಲಿ ಕಂಪೌಂಡ್ ,ಕಾಂತರಾಜ್ ಶೆಟ್ಟಿ ಲಾನ್ ನ ನಿವಾಸಿಯಾಗಿದರೆ, ಇವರ ಚಿಕಿತ್ಸೆ ವೆಚ್ಚ ಸುಮಾರು 8ಲಕ್ಸ್ ಆಗಳಿದು ,.ಮಗುವಿನ ತಂದೆ ತಾಯಿ ತುಂಬಾ ಬಡವರಗಿದು ಆರ್ಥಿಕವಾಗಿ ಸಹಯ್ ಮಾಡಲು ಇಚಿಸಯುವರು ಸಹಯ್ ಮಾಡಬೇಕಾಗಿ ಕೋರಿಕೊಳ್ಳುತ್ತೆವೆ.. ಇವರ ಬ್ಯಾಂಕ್ ಅಕೌಂಟ್ ನಂಬರ್ Canara Bank ac/No 0631101136678. Acc Holder Name - Jagadish,Kuloor Ferry Road chilimbi Mangaluru 575006 IFSC CODE - CNRB0000631 PayTm - 9343346250 Pranavi 2 years 4 month old from mangalore Mannagudda is suffering  from blood cancer kindly help her as her parents need around 8 lakh for her treatment. Your Donation Matters No Amount is Small #SavePRANAVI Paytm - 9343346250..

ರಮೇಶ್ ದೇವಾಡಿಗ ಬಜಗೋಳಿ ಇವರಿಗೆ ಧನಸಹಾಯವನ್ನ ನೀಡಿ.

Image
ಕಾರ್ಕಳ ತಾಲೂಕಿನ ಬಜಗೋಳಿ ಸಮೀಪದ ಪುಟ್ಟ ಹಳ್ಳಿ ಮಂಜಲ್ತಾರ್ನಲ್ಲಿ ವಾಸವಾಗಿರುವ ಈ ಕೆಳಗಿನ ಚಿತ್ರದಲ್ಲಿ ತೋರಿಸಿರುವ(50) ರಮೇಶ್ ದೇವಾಡಿಗ (ಇವರಿಗೆ ಮಾತು ಬರೋದಿಲ್ಲ ಕಿವಿಯೂ ಕೇಳೋದಿಲ್ಲ) ಎನ್ನುವವರಿಗೆ ದಿನಾಂಕ 26/01/2018ರಂದು ಯಮಧೂತ ಆಲ್ಟೋ ಒಂದು ಡಿಕ್ಕಿ ಹೊಡೆದ ಕಾರಣ ತಲೆ ಮತ್ತು ಕಾಲಿಗೆ ಗಂಭೀರವಾಗಿ ಗಾಯಗೊOಡಿದ್ದಾರೆ ತತ್ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿ( ಸಿಟಿ ನರ್ಸಿಂಗ್ ಹೋಮ್ ಕಾರ್ಕಳ ) ಇದೀಗ ಒಂದೂವರೇ ಲಕ್ಷ ತನಕ ಖರ್ಚು ಬೀಳುವುದು ಎಂದು ಅಂದಾಜಿಸಲಾಗಿದೆ, ತೀರ ಬಡವರಾಗಿರುವ ಇವರೇ ಕುಟುOಬಕ್ಕೆ ಆಧಾರಸ್ಥಂಭವಾಗಿದ್ದರು, ವೈದ್ಯರ ಮಾತು ಕೇಳಿ ಧಿಗ್ಭ್ರಾಂತರಾಗಿರುವ ಇವರು ಈ ಅಸಾಧ್ಯ ಮೊತ್ತವನ್ನ ಹೇಗೆ ಕೂಡಿಸುವುದು ಎಂದು ಚಿಂತಿಸಿ ಕಡೆಗೆ ಈ ಮೂಲಕ ವಿನಂತಿಸುತ್ತಿದ್ದಾರೆ, ಆತ್ಮೀಯ ಸಮಾಜ ಬಾಂಧವರೇ, ವೈದ್ಯರ ಪ್ರಕಾರ ಬಹುಷಃ ಇನ್ನೂ ಮೂರು ವರುಷಗಳ ತನಕ ಕೆಲಸ ಮಾಡುವುದೇ ಕಷ್ಟಕರವಾಗಿದೆ..ಇವರಿಗೆ ಎರಡು ಮಕ್ಕಳಿದ್ದು ಹತ್ತನೇ ತರಗತಿ ಮತ್ತು 9ನೇ ತರಗತಿಯಲ್ಲಿ ಓದುತ್ತಿದ್ದಾರೆ.. ಈಗ ಒಂದು ಹೊತ್ತಿನ ಅನ್ನಕ್ಕೂ ಪರದಾಡುವ ಕರುಣಾಜನಕ ಸ್ಥಿತಿ ಒದಗಿದೆ, ಹಾಗಾಗಿ ಸಹ್ರದಯ ಬಾಂಧವರು ತಮ್ಮ ಕೈಲಾದಷ್ಟು ಧನಸಹಾಯವನ್ನ ನೀಡಿ ಬಡಕುಟುOಬದ ಕಷ್ಟಕ್ಕೆ ನೆರವಾಗಬೇಕೆOದು ಧೈನ್ಯರಾಗಿ ಬೇಡಿಕೊಳ್ಳುತ್ತಿದ್ದಾರೆ Ac number 01632200095808 (Syndicate) IFSC - SYNB000016 BAJAGOLI BRANCH ಮೊಬೈಲ್ ನಂಬರ್ 9845307881 ...

ಲಕ್ಷ್ಮಿ ಸುಬ್ಬ ದೇವಾಡಿಗ : ಕಿರಿಮಂಜೇಶ್ವರ

Image
ಕಿರಿಮಂಜೇಶ್ವರ ಗ್ರಾಮದ ನಾಗೂರಿನ ಲಕ್ಷ್ಮಿ ಸುಬ್ಬ ದೇವಾಡಿಗರು ಮನೆ ನಿರ್ಮಾಣ ಮಾಡುತ್ತಿದ್ದು  ಆರ್ಥಿಕವಾಗಿ ತುಂಬಾ ಬಡವರಾದ ಇವರಿಗೆ ಮನೆ ನಿರ್ಮಾಣದ ಕಾರ್ಯ ಪೂರ್ತಿಗೊಳಿಸಲು ಧಾನಿಗಳು ನೆರವು ನೀಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದಾರೆ Laxmi devadiga Karnataka Bank A/c no :. 4222500100882601 IFSC code : KARB0000422 KiriManjeshwara Branch