Posts

Showing posts from May, 2017

ವೈದ್ಯಕೀಯ ನೆರೆವಿಗೆ ಮನವಿ : ಶ್ರೀಮತಿ ಸರಸ್ವತಿ ರವಿ ದೇವಾಡಿಗ

Image
ಕಾರ್ಕಳ ಶಿವಪುರ ನಿವಾಸಿಯಾದ ಶ್ರೀಮತಿ ಸರಸ್ವತಿ ರವಿ ದೇವಾಡಿಗರು 6 ತಿಂಗಳ ಗರ್ಬಿಣಿ ಇರುವಾಗಲೇ ಡೇಲಿವರಿಯಾಗಿದ್ದು ಒಂದು ಮಗು ತೀರಿಕೋoಡಿದ್ದು ಇನ್ನೊoದು ಮಗುವನ್ನು ಮಣಿಪಾಲ ಕೆಎಮ್ ಸಿ ಆಸ್ಪತ್ರೆಯಲ...

Help to Praveen devadiga

Image
Dear Devadigas This is Praveen devadiga , Handicapped ghuy who is taking treatment in Vashi NMMC Hospital for Lungs & Breathing problem  from 15 days.At Airoli Indravati Hospital they spent near about Rs 50,000/ and they demanded Rs 5000/- daily ICU charges. Then we shifted him NMMC Vashi hospital.Now his condition is stable.But he requires daily 5 injuction which cost Rs 480/- each.Medicine expenses not free in this Hospital.So anybody wants to help this handicapped patient plz contact his Younger brother Mr Pramod devadiga whos cell no is 9029521028 Current daily expense on medicine. Neoclovir I.V 500mg  Price Rs.480/- per injection Required 5 injections daily. BUDECORT 0.5 RESPULES   cost Rs.104/- Required daily Dublin RESPULES cost Rs.53/- Required daily

ಬೈಲಕೆರೆ ಕೃಷ್ಣ ದೇವಾಡಿಗ ಅವರನ್ನು ಕೆಲಸದಿಂದ ವಜಾ

News By : Ganesh Sherighar ಅದಮಾರು ಮಠ ಶಿಕ್ಷಣ ಸಂಸ್ಥೆ ಯ ಅಧೀನ ಕ್ಕೊಳಪಟ್ಟ ಪೂರ್ಣಪ್ರಜ್ಞ ಡೇ ಕಾಲೇಜ್ ನಲ್ಲಿ 25 ವರ್ಷಗಳಿಂದ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಬೈಲಕೆರೆ ಕೃಷ್ಣ ದೇವಾಡಿಗ ಎಂಬವರನ್ನು ಆಡಳಿತ ಮಂಡಳಿಯ ಕೋಶಾಧಿಕಾರಿ ಪ್ರದೀಪ್ ಕುಮಾರ್ ರ ಮಾತು ಕೇಳಿ ಅಧ್ಯಕ್ಷರಾದ ವಿಶ್ವಪ್ರಿಯ ಸ್ವಾಮಿ ಇಂದು ಅವರನ್ನು ಕೆಲಸದಿಂದ ವಜಾ ಮಾಡಿರುವರೆಂಬ ಸುದ್ದಿ ಸಿಕ್ಕಿದೆ. ಕೃಷ್ಣ ದೇವಾಡಿಗರನ್ನು ಕೇವಲ ಅದೇ ಸಂಸ್ಥೇಯ ವಜಾಗೊo ಡ  ಸಿಬ್ಬಂದಿಯೊoದಿಗೆ ಫೋನ್ ಮೂಲಕ ಮಾತನಾಡಿದ್ದಾರೆ ಎoಬ ಒಂದೇ ಕಾರಣಕ್ಕೆ ಯಾವುದೇ ಪೂರ್ವ ನೋಟಿಸ್ ಕೊಡದೇ ಅವರನ್ನು ವಜಾ ಮಾಡಲಾಗಿದೆ.ನಿಜಕ್ಕೂ ಇದು ಖಂಡನೀಯ.ಆಡಳಿತ ಮoಡಳಿಯು ಅವ್ರ 25 ವರ್ಷದ ಸೇವೆಯನ್ನು ಪರಿಗಣಿಸದೆ ಅವರನ್ನು ವಜಾಗೊಳಿಸಿದ್ದು ಸಂಸ್ಥೇಯ ದಬ್ಬಾಳಿಕೆಯನ್ನು ತೋರಿಸುತ್ತದೆ.ಏನೇ ಇರಲಿ ಈಗ ಪ್ರಸ್ತುತ ಕೃಷ್ಣ ದೇವಾಡಿಗರು ಕಾನೂನು ಹೋರಾಟ ನಡೆಸುತ್ತಿದ್ದಾರೆ.ಈ ತನಕ ಅವರು ಸ್ಥಳೀಯ  ದೇವಾಡಿಗ ಸಂಘಗಳನ್ನು ಸಂಪರ್ಕಿಸಿಲ್ಲ.ಒಂದು ವೇಳೆ ಸoಪಪರ್ಕಿಸಿದರೆ ಖಂಡಿತವಾಗಿಯೂ ಅವರನ್ನು ಬೆoಬಲಿಸಬೇಕಿದೆ.ಪ್ರಕರಣವನ್ನು ಬೆಳಕಿಗೆ ತಂದ ಶ್ರೀಮತಿ ಮಾಧವಿ ಭಂಡಾರಿಯವರಿಗೆ ಧನ್ಯವಾದಗಳು. ಬೈಲಕೆರೆ ಕೃಷ್ಣ ದೇವಾಡಿಗ ಅವರ ಸೆಲ್  No. 8105867927