ಬೈಲಕೆರೆ ಕೃಷ್ಣ ದೇವಾಡಿಗ ಅವರನ್ನು ಕೆಲಸದಿಂದ ವಜಾ
News By : Ganesh Sherighar
ಅದಮಾರು ಮಠ ಶಿಕ್ಷಣ ಸಂಸ್ಥೆ ಯ ಅಧೀನ ಕ್ಕೊಳಪಟ್ಟ ಪೂರ್ಣಪ್ರಜ್ಞ ಡೇ ಕಾಲೇಜ್ ನಲ್ಲಿ 25 ವರ್ಷಗಳಿಂದ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಬೈಲಕೆರೆ ಕೃಷ್ಣ ದೇವಾಡಿಗ ಎಂಬವರನ್ನು ಆಡಳಿತ ಮಂಡಳಿಯ ಕೋಶಾಧಿಕಾರಿ ಪ್ರದೀಪ್ ಕುಮಾರ್ ರ ಮಾತು ಕೇಳಿ ಅಧ್ಯಕ್ಷರಾದ ವಿಶ್ವಪ್ರಿಯ ಸ್ವಾಮಿ ಇಂದು ಅವರನ್ನು ಕೆಲಸದಿಂದ ವಜಾ ಮಾಡಿರುವರೆಂಬ ಸುದ್ದಿ ಸಿಕ್ಕಿದೆ.
ಕೃಷ್ಣ ದೇವಾಡಿಗರನ್ನು ಕೇವಲ ಅದೇ ಸಂಸ್ಥೇಯ ವಜಾಗೊo ಡ ಸಿಬ್ಬಂದಿಯೊoದಿಗೆ ಫೋನ್ ಮೂಲಕ ಮಾತನಾಡಿದ್ದಾರೆ ಎoಬ ಒಂದೇ ಕಾರಣಕ್ಕೆ ಯಾವುದೇ ಪೂರ್ವ ನೋಟಿಸ್ ಕೊಡದೇ ಅವರನ್ನು ವಜಾ ಮಾಡಲಾಗಿದೆ.ನಿಜಕ್ಕೂ ಇದು ಖಂಡನೀಯ.ಆಡಳಿತ ಮoಡಳಿಯು ಅವ್ರ 25 ವರ್ಷದ ಸೇವೆಯನ್ನು ಪರಿಗಣಿಸದೆ ಅವರನ್ನು ವಜಾಗೊಳಿಸಿದ್ದು ಸಂಸ್ಥೇಯ ದಬ್ಬಾಳಿಕೆಯನ್ನು ತೋರಿಸುತ್ತದೆ.ಏನೇ ಇರಲಿ ಈಗ ಪ್ರಸ್ತುತ ಕೃಷ್ಣ ದೇವಾಡಿಗರು ಕಾನೂನು ಹೋರಾಟ ನಡೆಸುತ್ತಿದ್ದಾರೆ.ಈ ತನಕ ಅವರು ಸ್ಥಳೀಯ ದೇವಾಡಿಗ ಸಂಘಗಳನ್ನು ಸಂಪರ್ಕಿಸಿಲ್ಲ.ಒಂದು ವೇಳೆ ಸoಪಪರ್ಕಿಸಿದರೆ ಖಂಡಿತವಾಗಿಯೂ ಅವರನ್ನು ಬೆoಬಲಿಸಬೇಕಿದೆ.ಪ್ರಕರಣವನ್ನು ಬೆಳಕಿಗೆ ತಂದ ಶ್ರೀಮತಿ ಮಾಧವಿ ಭಂಡಾರಿಯವರಿಗೆ ಧನ್ಯವಾದಗಳು.
ಬೈಲಕೆರೆ ಕೃಷ್ಣ ದೇವಾಡಿಗ ಅವರ ಸೆಲ್ No. 8105867927

Comments
Post a Comment